ಬ್ರೌನ್ ದ್ರಾಕ್ಷಿ ಒಣಹಣ್ಣುಗಳು (Vitis Vinifera) ದ್ರಾಕ್ಷಿಯನ್ನ ಒಣಗಿಸಿ ತಯಾರಿಸಲಾಗುತ್ತದೆ ಮತ್ತು ಇದರಲ್ಲಿ ಬೀಜಗಳು ಸಹ ಸೇರಿವೆ. ಈ ಒಣಹಣ್ಣುಗಳು ವಿಟಮಿನ್, ಖನಿಜಾಂಶಗಳು ಹಾಗೂ ಫೈಬರ್ಗಳಿಂದ ಸಮೃದ್ಧವಾಗಿದ್ದು ದೈನಂದಿನ ಆರೋಗ್ಯಕ್ಕೆ ಬಹುಪಾಲು ಲಾಭಗಳನ್ನು ನೀಡುತ್ತವೆ.
ಬ್ರೌನ್ ದ್ರಾಕ್ಷಿ ಪ್ರತಿದಿನ ಸೇವನೆಯಿಂದ ಶಕ್ತಿಯ ಮಟ್ಟವನ್ನು ಕಾಪಾಡಬಹುದು ಮತ್ತು ಸಾಮಾನ್ಯ ಶೀತ, ಜ್ವರದಂತಹ ಬ್ಯಾಕ್ಟೀರಿಯಾ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಎಂಟಿಆಕ್ಸಿಡೆಂಟ್ಗಳು ದೇಹದಿಂದ ಹಾನಿಕಾರಕ ಟಾಕ್ಸಿನ್ಗಳನ್ನು ಹೊರಹಾಕಲು ಸಹಕಾರಿಯಾಗುತ್ತದೆ.
ಪ್ರಮುಖ ಪ್ರಯೋಜನಗಳು:
ದೇಹದ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ
ಶೀತ, ಜ್ವರ ಹಾಗೂ ಇತರ ಸೋಂಕುಗಳನ್ನು ನಿಯಂತ್ರಿಸಲು ಸಹಕಾರಿ
ಹೀಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ
ಗರ್ಭಿಣಿ ಮಹಿಳೆಯರಿಗೆ ಪೋಷಕಾಂಶ ನೀಡುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ




Reviews
There are no reviews yet.