ಹುರಿದ ಆಲಸಿ ಬೀಜಗಳು (Roasted Flax Seeds) ಉತ್ತಮ ಗುಣಮಟ್ಟದ ಆರೋಗ್ಯಕರ ಕೊಬ್ಬುಗಳು, ವಿಟಮಿನ್ಗಳು, ಖನಿಜಗಳು ಹಾಗೂ ಪ್ರಬಲ ಆ್ಯಂಟಿಆಕ್ಸಿಡೆಂಟ್ಗಳ ಸಮೃದ್ಧ ಶ್ರೋತವಾಗಿವೆ. ಈ ಬೀಜಗಳನ್ನು ಎಣ್ಣೆ ರಹಿತವಾಗಿ ಹುರಿದು ಯಾವುದೇ ಸಂರಕ್ಷಕ ಪದಾರ್ಥವಿಲ್ಲದೆ ತಯಾರಿಸಲಾಗುತ್ತದೆ.
ಇವುಗಳನ್ನು ಸ್ಯಾಲಡ್, ಸೂಪ್, ಕುಕೀಸ್, ಓಟ್ಮೀಲ್ಸ್ ಮುಂತಾದ ಆಹಾರಗಳೊಂದಿಗೆ ಸೇರಿಸಬಹುದು. ತೂಕ ಇಳಿಕೆ, ಜೀರ್ಣಕ್ರಿಯೆಯ ಸುಧಾರಣೆ, ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳು ಅತ್ಯುತ್ತಮ ಆಯ್ಕೆ. ದಿನನಿತ್ಯ ಬಳಕೆ ಮಾಡಿದರೆ ಒಟ್ಟಾರೆ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು.




Reviews
There are no reviews yet.