ವೇದ ಅನ್ನಬೆಡಿ ಟ್ಯಾಬ್ಲೆಟ್ಗಳು ಅನಿಮಿಯಾ (ರಕ್ತಹೀನತೆ), ದೇಹದ ಸಾಮಾನ್ಯ ದೌರ್ಬಲ್ಯ, monthly cycle ಸಮಸ್ಯೆಗಳು, ಮೂಳೆಗಳ ಬಲಹೀನತೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ನೀಡುವ ಶಕ್ತಿಯುತ ಆಯುರ್ವೇದ ಔಷಧವಾಗಿದೆ. ಈ ಟ್ಯಾಬ್ಲೆಟ್ಗಳಲ್ಲಿ ಕಬ್ಬಿಣ (Iron), ಕ್ಯಾಲ್ಸಿಯಂ, ಫಾಸ್ಫರಸ್ ಹಾಗೂ ಹತ್ತಾರು ಔಷಧೀಯ ಗಿಡಮೂಲಿಕೆಗಳ ಶಕ್ತಿಶಾಲಿ ಸಂಯೋಜನೆಯಿದೆ.
ಇದು ರಕ್ತದಲ್ಲಿ ಹೆಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಿ ಶರೀರದ ಶಕ್ತಿಯನ್ನು ಪುನರ್ನಿರ್ಮಿಸಲು ಸಹಾಯಕವಾಗುತ್ತದೆ. ಶಕ್ತಿಹೀನತೆ, ಅಲಸ್ಯ, ಹೊಟ್ಟೆ ಉಬ್ಬರ, ಅಜೀರ್ಣ, ಮತ್ತು ಬುದ್ಧಿಮಾಂದ್ಯತೆ ಇರುವವರು ನಿಯಮಿತವಾಗಿ ಈ ಟ್ಯಾಬ್ಲೆಟ್ಗಳನ್ನು ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಕಣ್ಣಿನ ದೃಷ್ಟಿ, ಕೂದಲಿನ ಆರೋಗ್ಯ ಹಾಗೂ ಚರ್ಮದ ಗ್ಲೋ ಕೂಡ ಸುಧಾರಿಸುತ್ತದೆ.
ಈ ಉತ್ಪನ್ನವು ದಿನನಿತ್ಯ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ಉತ್ತಮ ಸಹಾಯಕವಾಗಿದ್ದು, ಎಲ್ಲ ವಯಸ್ಸಿನವರು ಬಳಸಬಹುದಾದ ಸುರಕ್ಷಿತ ಆಯುರ್ವೇದಿಕ ಟ್ಯಾಬ್ಲೆಟ್ ಆಗಿದೆ.


Reviews
There are no reviews yet.